line decor
ಮುಖಪುಟ         ನಿಯಮಗಳು        ಕೃ.ಮಾ.ಇಲಾಖೆ               ಕೃ.ಮಾ.ಮಂಡಳಿ               ಲಾಗಿನ್              ಸಂಪರ್ಕಿಸಿ               ಇಂಗ್ಲೀಷ ಆವೃತಿ             
line decor


ರೈತರ ಉತ್ಪನ್ನಗಳ ಮಾರಾಟ ಮೌಲ್ಯವನ್ನು ವಿಳಂಬವಾಗಿ ಪಾವತಿಸದೆ ಸಕಾಲದಲ್ಲಿ ಪಾವತಿಸುವಂತೆ ಸಮಿತಿಗಳು ಮೇಲ್ವಿಚಾರಣೆ ಮಾಡುವ ಕುರಿತು.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತುಅಭಿವೃದ್ಧಿ ) ಅಧಿನಿಯಮ ೧೯೬೬ ರ ಪ್ರಕಾರ ದಕ್ಷ ಆಡಳಿತ ನೀಡುವ ಕುರಿತು
ಕೃಷಿ ಉತ್ಪನ್ನಗಳ ವಹಿವಾಟಿನ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮ ಜರುಗಿಸುವ ಕುರಿತು .
ಚಿಲ್ಲರೆ ವರ್ತಕರಿಗೆ ಗರಿಷ್ತಗರಿಷ್ತ ದಾಸ್ತಾನು ಮಿತಿಯನ್ನು ನಿಗದಿ ಪಡಿಸುವ ಕುರಿತು .
ರೈತರು ಮಾರುಕಟ್ಟೆ ಪ್ರಾಂಗಣಕ್ಕೆ ತರುವ ಕೃಷಿ ಉತ್ಪನ್ನಗಳ ಶೇಖರಣೆ ,ಸಂರಕ್ಷಣೆ ಸಂಬಂಧ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಹಿನ ಖರೀದಿದಾರರು ಭಾಗವಹಿಸುವ ಕುರಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಠೇವಣಿಗಳು ಮತ್ತು ವಹಿವಾಟುಗನ್ನು ಜಿಲ್ಲಾ ಕೇಂದ್ರ ಸರ್ಕಾರದ ಬ್ಯಾಂಕುಗಳಲ್ಲಿ ತೊಡಗಿಸುವ ಬಗ್ಗೆ.
ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ
ಕುರಿ ಮತ್ತು ಮೇಕೆ ಇವುಗಳ ವೈಜ್ಯಾನಿಕ ಮಾರಾಟಕ್ಕಾಗಿ ವ್ಯಸ್ಥೆಗಳನ್ನು ಕಲ್ಪಿಸುವ ಕುರಿತು.
ಕೃಷಿ ಚಟುವಟಿಕೆಗಳ ಉದ್ದೇಶಗಳಲ್ಲದೆ ಬೇರೆ ಉದ್ದೇಶಕ್ಕೆ ಜಾನುವಾರುಗಳನ್ನು ಖರೀದಿಸಬಾರದೆಂಬುದರ ಕುರಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸ್ಥಾಪನೆ,ವಿಭಜನೆ ಸಂಯೋಜನೆ ಹಾಗೂ ಸಮಿತಿಗಳ ಉಪ ನಿಯಮಗಳ ತಿದ್ದುಪಡಿ ಕುರಿತು.
ರಾಷ್ತ್ರೀಯ ಇ-ಮಾಇ-ಮಾರ್ಕೆಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ , ಇವರಿಗೆ ವಹಿವಾಟು ಶುಲ್ಕ ಪಾವತಿ ಮಾಡುವ ಕುರಿತು.