ನಿಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿಯೇ ಮಾರಾಟ ಮಾಡಿ
ನಿಮ್ಮ ಉತ್ಪನ್ನಗಳ ನಿಖರವಾದ ತೂಕ ಖಚಿತಪಡಿಸಿಕೊಳ್ಳ
ಬಿಳಿ ಚೀಟಿ ಮೇಲಿನ ಲೆಕ್ಕತೀರುವಳಿಯನ್ನು ತಿರಸ್ಕರಿಸಿ
ದಲ್ಲಾಲರಿಗೆ ಯಾವುದೇ ರೀತಿಯ ಶುಲ್ಕ ಸಂಭಾವನೆ,ದಲ್ಲಾಲಿ ನೀಡಬೇಡಿ
ಉತ್ಪನ್ನಗಳು ಮಾರಾಟವಾದ ತಕ್ಷಣ ದಲ್ಲಾಲರಿಂದ ಹಣ ಸಂಗ್ರಹಿಸಿ
ಅನಧಿಕೃತ ರಿವಾಜುಗಳಿಗೆ ಆಸ್ಪದ ನೀಡಬೇಡಿ
ಯಾವುದೇ ಸಮಸ್ಯೆಗೆ ತಕ್ಷಣ ಸ್ಥಾನಿಕ ಕಾರ್ಯದರ್ಶಿಯವರನ್ನು ಸಂಪರ್ಕಿಸಿ
ಕೃಷಿ ಉತ್ಪನ್ನಗಳನ್ನು ಸ್ವಚ್ಛಗೊಳಿಸಿ, ವರ್ಗೀಕರಣ ಮಾಡಿ ಸೂಕ್ತ ರೀತಿಯಲ್ಲಿ ಪ್ಯಾಕಿಂಗ್ ಮಾಡಿ ಮಾರಾಟಕ್ಕೆ ತನ್ನಿರಿ
ನೀವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿಯೇ ಮಾರಾಟ ಮಾಡಿರಿ
ಕಾನೂನಿನಂತೆ ಖರೀದಿದಾರರೇ ದಲ್ಲಾಲಿ ಶುಲ್ಕ ಕೊಡಬೇಕಾಗಿರುವುದರಿಂದ ರೈತರು ಯಾವುದೇ ದಲ್ಲಾಲಿ ಶುಲ್ಕ ಪಾವತಿಸಬೇಕಾಗಿರುವಿದಿಲ್ಲ
ಮಾರಾಟಕ್ಕೆ ತರುವ ಕೃಷಿ ಉತ್ಪನ್ನಗಳ ತೂಕವನ್ನು ನಿಖರಪಡಿಸಿಕೊಳ್ಳಿ
ಅನಧಿಕೃತ ಬಿಳಿ ಚೀಟಿಗಳನ್ನು ತಿರಸ್ಕರಿಸಿ, ಅಧಿಕೃತ ಚೀಟಿಗಾಗಿ ಒತ್ತಾಯಿಸಿರಿ
ಉತ್ಪನ್ನಗಳನ್ನು ಮಾರಾಟವಾದ ತಕ್ಷಣ ವ್ಯಾಪಾರಸ್ಥರಿಂದ ಹಣ ಪಡೆದುಕೊಳ್ಳಿರಿ
ಪೇಟೆಕಾರ್ಯಕರ್ತರಿಗೆ ಯಾವುದೇ ಅನಧಿಕೃತ ರಿವಾಜುಗಳನ್ನು ಕೊಡಬೇಡಿ
ಕೃಷಿ ಉತ್ಪನ್ನಗಳ ಮಾರಾಟದ ಸಮಸ್ಯೆಯ ಪರಿಹಾರಕ್ಕೆ ಸ್ಥಳೀಯ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿರಿ
ಇತ್ತೀಚಿನ ಹುಟ್ಟುವಳಿಯ ದರಗಳು (*) ನಿನ್ನೆಯವರೆಗೆ ವರದಿ ಮಾಡಿದ ದರಗಳು
ಕನಿಷ್ಠ ದರ
ಗರಿಷ್ಠ ದರ